Breaking News ನಮ್ಮೂರು ಹುಬ್ಬಳ್ಳಿ- ಧಾರವಾಡ ರಾಜ್ಯದಲ್ಲಿಂದು ಹೈರಾಣು ಮಾಡಿದ ಕೊರೋನಾ: 9386 ಪಾಸಿಟಿವ್- 7866 ಗುಣಮುಖ- 141 ಸಾವು 5 years ago Karnataka Voice Spread the loveಬೆಂಗಳೂರು: ರಾಜ್ಯದಲ್ಲಿಂದು ದಾಖಲೆಯ 9386 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 7866 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಕೂಡಾ ರಾಜ್ಯದಲ್ಲಿ 141 ಸೋಂಕಿತರು ಸಾವಿಗೀಡಾಗಿದ್ದಾರೆ. Spread the love Continue Reading Previous ಶಿಕ್ಷಕರ ವರ್ಗಾವಣೆ: ಅಧಿಕೃತ ಆದೇಶ ಬಿಡುಗಡೆ: ಮಾಹಿತಿಯಲ್ಲಿ ಏನೇನಿದೆ ಗೊತ್ತಾ..?Next 10ಸಾವಿರ ಗಡಿ ದಾಟಿದ ಸೋಂಕಿತರು-ಧಾರವಾಡದಲ್ಲಿಂದು 234 ಪಾಸಿಟಿವ್: 130 ಸೋಂಕಿತರು ಗುಣಮುಖ