ಧಾರವಾಡದಲ್ಲಿ “ಹಳಿಗೆ ತಲೆ ಕೊಟ್ಟ” ಪಲ್ಲವಿಯ ರಹಸ್ಯ ಬಯಲು ಮಾಡಿದ ‘ಆ ಎರಡು ನೋಟ್’….
ಧಾರವಾಡ: ಪೊಲೀಸ್ ಆಗಬೇಕಿದ್ದ ಯುವತಿಯೋರ್ವಳು ಶಿವಗಿರಿ ಬಳಿಯ ರೇಲ್ವೆ ಹಳಿಯಲ್ಲಿ ಬಿದ್ದು ಸಾವಿಗೆ ಶರಣಾಗಿರುವ ಕುರಿತು ಸ್ಪಷ್ಟವಾದ ಚಿತ್ರಣ ಯುವತಿಯ ತಂದೆಯಿಂದಲೂ ಗೊತ್ತಾಗಿದೆ ಎಂದು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.
ಪಲ್ಲವಿ ಎಂಬ ಯುವತಿ ಸಾಯುವ ಮುನ್ನ ಕಾರಣವನ್ನ ನೋಟ್‌ನಲ್ಲಿ ನಮೂದು ಮಾಡಿರುವ ಕುರಿತು ಪೊಲೀಸ್ ಕಮೀಷನರ್ ಹಾಗೂ ಯುವತಿಯ ತಂದೆ ಮಾತಾಡಿದ್ದಾರೆ, ನೋಡಿ.
ಪಲ್ಲವಿ ಸಾವು ಹಲವು ರೀತಿಯಲ್ಲಿ ಗೊಂದಲ ಸೃಷ್ಟಿಸಲು ಕಾರಣವಾಗುವುದು ತರವಲ್ಲ. ಇದು ವಯಕ್ತಿಕ ಸಮಸ್ಯೆಯಿಂದ ನಡೆದಿದೆ ಎಂಬುದನ್ನ ಕಮೀಷನರ್ ಹೇಳಿದ್ದಾರೆ.
