Posts Slider

Karnataka Voice

Latest Kannada News

Karnataka Voice

ರಾಯಚೂರು: ರಾಜ್ಯದ ಹಲವೆಡೆ ನಡೆಯುತ್ತಿರುವ ಮಾದಕ ದ್ರವ್ಯಗಳ ದಾಳಿಗಳು ಮುಂದುವರೆದಿದ್ದು, ಅದೀಗ ಬಿಸಿಲನಾಡು ರಾಯಚೂರಲ್ಲಿಯೂ ಕಾಣುತ್ತಿದೆ. ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 22 ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ. ರಾಯಚೂರು...

ರಾಯಚೂರು: ನವೆಂಬರ್ 16ಕ್ಕೆ ಆಚರಣೆ ಮಾಡುವ ದೀಪಾವಳಿ ಹಬ್ಬದಲ್ಲಿ ಈ ಬಾರಿ ಪಟಾಕಿ-ಮದ್ದನ್ನ ಸುಡುವ ಹಾಗಿಲ್ಲವೆಂದು ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಆದೇಶ ಹೊರಡಿಸಿದ್ದಾರೆ. ದೀಪಾವಳಿ...

ಶಿವಮೊಗ್ಗ: ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಕೆಎಸ್ಸಾರ್ಟಿಸಿ ಸಂಚಾರಿ ನಿರೀಕ್ಷಕರೋರ್ವರು ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ಸಿಎಂ ಯಡಿಯೂರಪ್ಪ ತವರೂರಲ್ಲೇ ನಡೆದಿದೆ. ಹಾವೇರಿ ಡಿವಿಜನ್ ದಲ್ಲಿ ಕಂಡಕ್ಟರ್...

ಧಾರವಾಡ: ಜನಪರ ಕಾಳಜಿ ಹೊಂದಿರುವ ಗಿರೀಶ ಮಟ್ಟೆಣ್ಣನವರ ತಂದೆ ಇಂದು ಸಾಯಂಕಾಲ ನಗರದಲ್ಲಿ ನಿಧನರಾಗಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ದಿನಗೂಲಿ ನೌಕರರಾಗಿ ವೃತ್ತಿ ಆರಂಭಿಸಿದ್ದ ಲೋಕನಾಥ ಮಟ್ಟೆಣ್ಣನವರ ಇನ್ನಿಲ್ಲವಾಗಿದ್ದಾರೆ....

ರಾಜ್ಯದಲ್ಲಿಂದು 10913 ಪಾಸಿಟಿವ್- 9091 ಗುಣಮುಖ-114 ಸೋಂಕಿತರ ಸಾವು ರಾಜ್ಯದಲ್ಲಿ ಇಂದು ಮತ್ತೆ 10913 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಕೊರೋನಾ ಪಾಸಿಟಿವ್ ಸಂಖ್ಯೆ 690269 ಕ್ಕೇರಿದೆ....

ಧಾರವಾಡ 150 ಪಾಸಿಟಿವ್- 161 ಗುಣಮುಖ- 3 ಸೋಂಕಿತರ ಸಾವು ಧಾರವಾಡದಲ್ಲಿ ಇಂದು 150 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ...

ಹುಬ್ಬಳ್ಳಿ: ಕಳೆದ ಏಳು ವರ್ಷಗಳಿಂದ ಮಾದಿಗ ಸಮಾಜವನ್ನ ತುಳಿಯುವ ಪ್ರಯತ್ನವನ್ನ ಶಾಸಕ ಪ್ರಸಾದ ಅಬ್ಬಯ್ಯ ಮಾಡಿಕೊಂಡು ಬರುತ್ತಿದ್ದಾರೆ. ಉಚ್ಚಾಟನೆ ಅದರ ಮುಂದಿನ ಭಾಗವಷ್ಟೇ. ಇವರು ನನ್ನ ಉಚ್ಚಾಟನೆ...

ಹುಬ್ಬಳ್ಳಿ: ಪೌರಕಾರ್ಮಿಕರ ಮತ್ತು ನೌಕರರ ಹೋರಾಟ ಹತ್ತಿಕ್ಕಲು ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ಯತ್ನಿಸುತ್ತಿದ್ದಾರೆಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ವಿಜಯ ಗುಂಟ್ರಾಳರನ್ನ ಉಚ್ಚಾಟನೆ ಮಾಡಿ, ಹುಬ್ಬಳ್ಳಿ-ಧಾರವಾಡ...

ಬೆಂಗಳೂರು: ಕೊರೋನಾ ಪಾಸಿಟಿವ್ ದೃಢಪಟ್ಟ ನಂತರ ಹೋಂ ಕ್ವಾರಂಟೈನಗೆ ಒಳಗಾಗಿದ್ದ ಶಿಕ್ಷಣ ಸಚಿವ ಸುರೇಶಕುಮಾರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಕ್ಟೋಬರ್ 5ರಂದು ಕೊರೋನಾ ಪರೀಕ್ಷೆಗೆ...

ಹುಬ್ಬಳ್ಳಿ: ಸಾರಿಗೆ ಸಂಸ್ಥೆಯ ಬಸ್ಸಗಳಲ್ಲಿ ಬ್ಯಾಗುಗಳನ್ನ ಕದಿಯುತ್ತಿದ್ದ ಚೋರನನ್ನ ಹಿಡಿಯುವಲ್ಲಿ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕನೇ ಯಶಸ್ವಿಯಾಗಿದ್ದು, ಉಪನಗರ ಠಾಣೆ ಪೊಲೀಸರಿಗೆ ಆರೋಪಿಯನ್ನ ಹಿಡಿದು ಕೊಟ್ಟಿದ್ದಾರೆ....