ಹುಬ್ಬಳ್ಳಿ: ಆಟವಾಡಿ ಮನೆಗೆ ಬರುತ್ತೇನೆ ಎಂದು ಹೋದ ಮಗ ಮತ್ತೆ ಮರಳಿ ಬಾರದ ಲೋಕಕ್ಕೆ ಹೋಗಿದ್ದಾನೆಂದು ಮನೆಯವರಿಗೆ ಗೊತ್ತಾಗಿದ್ದು, ಬೆಳಿಗ್ಗೆ ಕೆರೆಯಲ್ಲಿ ಬಾಲಕ ಹೆಣವಾಗಿ ಸಿಕ್ಕಾಗ. ಹೌದು.....
ನಮ್ಮೂರು
ಹುಬ್ಬಳ್ಳಿ: ನಗರದಲ್ಲಿ ಲಾಕ್ ಡೌನ್ ಇದ್ದ ಸಂದರ್ಭದಿಂದಲೂ ಅಲ್ಲಲ್ಲಿ ಬಾರ್ ಗಳ ಕಳ್ಳತನ ನಿರಂತರವಾಗಿ ನಡೆಯುತ್ತಿದ್ದು, ಯಾವುದೇ ರೀತಿಯ ಕಡಿವಾಣ ಬೀಳದೇ ಇರುವುದು ಅಚ್ಚರಿ ಮೂಡಿಸಿದೆ. ಎಕ್ಸಕ್ಲೂಸಿವ್...
ಧಾರವಾಡ: ಕೊರೋನಾ ಪಾಸಿಟಿವ್ ಪ್ರಕರಣಗಳು ಧಾರವಾಡ ಜಿಲ್ಲೆಯನ್ನೂ ಅತಿಯಾಗಿ ಬಾಧಿಸತೊಡಗಿದ್ದು, ಹಲವು ಸರಕಾರಿ ಕಚೇರಿಗಳಿಗೂ ಇದು ಹಬ್ಬುತ್ತಿದೆ. ಇದೀಗ ಜಿಲ್ಲಾ ಪಂಚಾಯತಿಗೂ ವಕ್ಕರಿಸಿದ್ದು, ಇಂದು ಜಿಲ್ಲಾ ಪಂಚಾಯತಿ...
ಹುಬ್ಬಳ್ಳಿ: ನವನಗರ ಬಳಿ ಅತಿ ವೇಗವಾಗಿ ಬರುತ್ತಿದ್ದ ಅಂಬ್ಯುಲೆನ್ಸ್ ಡಿಯೋಗೆ ಡಿಕ್ಕಿ ಹೊಡೆದ ಪರಿಣಾಮ ಬಿಇ ವಿದ್ಯಾರ್ಥಿಯೋರ್ವನ ಚಿಂತಾಜನಕವಾಗಿದ್ದು, ಡಿಯೋ ದ್ವಿಚಕ್ರ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ನವನಗರದ...
ಧಾರವಾಡ: ಜಿಲ್ಲೆಯ ಕಲಘಟಗಿಯ ತಾಲೂಕಿನ ಕಾರ್ಮಿಕರು ಕೊರೋನಾ ಸಮಯದಲ್ಲಿ ಮತ್ತಷ್ಟು ಬೇಸರದ ಜೀವನವನ್ನ ನಡೆಸುವಂತಾಗಿದೆ. ಇದಕ್ಕೆ ಕಾರಣವಾಗಿದ್ದು, ಕಾರ್ಮಿಕ ಇಲಾಖೆಯ ಲಂಚಾವತಾರ. ಸರಕಾರಿ ಶುಲ್ಕವಿರುವುದು ಕೇವಲ 75...
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಏನೇ ಕ್ರೈಂ ನಡೆದರೂ ನೀವೇ ಜವಾಬ್ದಾರಿ. ಒಂದು ವಾರ ಟೈಮ್ ಕೊಟ್ಟಿದ್ದೇನೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿ...
11512 ಕೋವಿಡ್ ಪ್ರಕರಣಗಳು : 8914 ಜನ ಗುಣಮುಖ ಬಿಡುಗಡೆ ಧಾರವಾಡ: ಜಿಲ್ಲೆಯಲ್ಲಿ ಇಂದು 199 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 11512 ಕ್ಕೆ...
ಹುಬ್ಬಳ್ಳಿ: ಕೊರೋನಾ ಸೋಂಕಿನಿಂದ ಗುಣಮುಖರಾಗಿ ಕಚೇರಿಗೆ ಆಗಮಿಸಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್. ಪಾಟೀಲ ಅವರನ್ನು ಹುಬ್ಬಳ್ಳಿ ವಿಭಾಗದ ವಿಭಾಗೀಯ ನಿಯಂಯ್ರಣಾಧಿಕಾರಿ ಎಚ್....
ಹುಬ್ಬಳ್ಳಿ: ಒಂದೇಡೆ ಇಡೀ ದೇಶವೇ ಕೊರೋನಾದಿಂದ ಕಂಗಾಲಾಗಿ ಹೋಗಿದ್ದಾರೆ. ಹೀಗಾಗಿ ಇದರ ನಡುವೆ ಆಸ್ಪತ್ರೆಗಳಿಗೆ ಹೋಗೋರು ಬರೋರ್ ಸಂಖ್ಯೆ ಹೆಚ್ಚಿಗೆ ಆಗಿದೆ. ಅದರ ಜೊತೆ ಆಸ್ಪತ್ರೆಯ ಸಿಬ್ಬಂದಿ...
ಧಾರವಾಡ ಜಿಲ್ಲೆಯ ಜನರು ಇಂದು ಸ್ವಲ್ಪ ನಿರಾಳವಾಗುವ ಸಂಖ್ಯೆಯನ್ನ ನೋಡಬಹುದು. ಇಂದು ಗುಣಮುಖವಾದ 235 ಜನರಿಗಿಂತ ಕಡಿಮೆ 199 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇಂದು ಇಬ್ಬರು ಸೋಂಕಿತರು...
