ಹುಬ್ಬಳ್ಳಿ: ದಿನಬೆಳಗಾದರೇ ಸಾಕು ಒಂದಿಲ್ಲಾ ಒಂದು ಪ್ರದೇಶದಲ್ಲಿ ಬೈಕ್ ಕಳ್ಳತನದ ಪ್ರಕರಣಗಳು ಕಂಡು ಬರತೊಡಗಿದ್ದು, ಯುವಕರೇ ಕಳ್ಳತನಕ್ಕೆ ಇಳಿದಿರುವ ಸಾಧ್ಯೆತಗಳು ಕಂಡು ಬರುತ್ತಿವೆ. ಏಕಂದ್ರೇ, ಸಿಸಿಟಿವಿ ದೃಶ್ಯಗಳಲ್ಲಿ...
Breaking News
ಧಾರವಾಡ: ಕಳೆದ 20 ದಿನಗಳಿಂದಲೂ ನಡೆಯುತ್ತಿದ್ದ ಪೌರಕಾರ್ಮಿಕರ ಉಪವಾಸ ಸತ್ಯಾಗ್ರಹ ಅಧಿಕಾರಿಗಳ ಭರವಸೆಯೊಂದಿಗೆ ಅಂತ್ಯಗೊಳಿಸಲಾಗಿದ್ದು, ಎಳನೀರು ಕುಡಿಸುವ ಮೂಲಕ ಸತ್ಯಾಗ್ರಹವನ್ನ ಅಂತ್ಯಗೊಳಿಸಿದರು. ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ-ಪರಿಶಿಷ್ಟ...
ಬೆಂಗಳೂರು: ಭಾರತೀಯ ಜನತಾ ಪಕ್ಷದ ಪ್ರಮುಖ ಹಾಗೂ ಶಿಗ್ಗಾಂವ ಕ್ಷೇತ್ರ ಆಕಾಂಕ್ಷಿಯಾಗಿರುತ್ತಿದ್ದ ಸೋಮಣ್ಣ ಬೇವಿನಮರದ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಜೊತೆಗಿಂದು ಮಾತುಕತೆ ನಡೆಸಿದ್ದಾರೆ. ಮಾಜಿ ಸಚಿವ ಕೆ.ಬಿ.ಕೋಳಿವಾಡ...
ವಿಜಯಪುರ: ಒಬ್ಬಂಟಿಯಾಗಿ ಸಂಚರಿಸುತ್ತಿದ್ದ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರಗಳ್ಳರತನ ಮಾಡುತ್ತಿದ್ದ ಇಬ್ಬರನ್ನ ಬಂಧಿಸುವಲ್ಲಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಜಯಪುರದ ಕಲಕೇರಿ ಗ್ರಾಮದ ಶರಣಪ್ಪ ಸಿದ್ದಪ್ಪ...
ವಿಜಯಪುರ: ಅಕ್ರಮವಾಗಿ ಮಾವಾ ತಯಾರಿಸುವ ಅಡ್ಡೆಯ ಮೇಲೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಲಕ್ಷಾಂತರ ಮೌಲ್ಯದ ಮಾವಾ ಜಪ್ತಿ ಮಾಡಿದ್ದಾರೆ. 19 ಕೆಜಿ...
ಧಾರವಾಡ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ನಡೆಯುತ್ತಿದ್ದರೂ ಕಾಂಗ್ರೆಸ್ ಪಾಳಯದಲ್ಲಿ ಅಷ್ಟೇನು ಉತ್ಸಾಹ ಕಾಣುತ್ತಿಲ್ಲ. ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ ಮಾತ್ರ ಸುಮ್ಮನೆ ಕುಳಿತಿಲ್ಲ....
ಕಲಬುರಗಿ: ವಿದ್ಯಾಗಮ ಯೋಜನೆಯನ್ನ ಸರಕಾರ ಈಗಾಗಲೇ ತಾತ್ಕಾಲಿಕವಾಗಿ ರದ್ದು ಮಾಡಿ ಆದೇಶ ಹೊರಡಿಸಿದ್ದರೂ ಕೂಡಾ ಶಿಕ್ಷಕರ ಸಾವುಗಳು ಮುಂದುವರೆದಿದ್ದು, ಜಿಲ್ಲೆಯೊಂದರಲ್ಲೇ 11 ಶಿಕ್ಷಕರು ಕೊರೋನಾಗೆ ಬಲಿಯಾಗಿರುವ ಮಾಹಿತಿಯನ್ನ...
ಬೆಂಗಳೂರು: ಅದಾಗಲೇ ಅಧಿಕಾರವಧಿ ಮುಗಿದು ಬರೋಬ್ಬರಿ ನಾಲ್ಕು ತಿಂಗಳಾಯಿತು. ಆದರೂ, ಇವರಿನ್ನೂ ಹಾರ-ತುರಾಯಿಯ ಮನಸ್ಸಿಚ್ಚೆಯನ್ನ ಬಿಟ್ಟುಕೊಟ್ಟಿಲ್ಲ. ಹೋದಲ್ಲಿ.. ಬಂದಲ್ಲಿ.. ಯಾವುದೇ ಪ್ರಚಾರದ ಕೊರತೆ ಇಲ್ಲದೇ ನಡೆಯುತ್ತಿದ್ದಾರೆ.. ಅಂದ...
ಬೆಂಗಳೂರು: ಕೋವಿಡ್ -19 ವ್ಯಾಪಕವಾಗಿ ಹರಡುತ್ತಿರುವುದರಿಂದ ರಾಜ್ಯ ಸರಕಾರ ಶಿಕ್ಷಕರ ಜೀವದ ದೃಷ್ಟಿಯನ್ನು ಇಟ್ಟುಕೊಂಡು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ October 30ವರೆಗೆ ರಜೆಯನ್ನು ಘೋಷಿಸಿರುವುದು ಸ್ವಾಗತಾರ್ಹ....
ಬಾಗಲಕೋಟೆ: ಹುಡುಗನೋರ್ವ ಪ್ರವಾಸಕ್ಕೆಂದು ತುಮಕೂರಿಗೆ ಹೋಗ್ತಾನೆ. ಅಲ್ಲೋಬ್ಬ ಹುಡುಕಿಯನ್ನ ನೋಡ್ತಾನೆ. ಆಕೆಯೂ ನಗ್ತಾಳೆ.. ಅಲ್ಲಿಂದ ಶುರುವಾಗತ್ತೆ ಟೂರ್ ಲವ್.. ಆದರೆ, ಆ ಲವ್ ಆಗುವ ಮುನ್ನವೇ ಆ...
