Posts Slider

Karnataka Voice

Latest Kannada News

Breaking News

ಹುಬ್ಬಳ್ಳಿ: ತನ್ನದೇ ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿಯೋರ್ವಳಿಗೆ ದೇವರು ಮನೆಯಲ್ಲಿಟ್ಟ ದೀಪ ತಗುಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ನಡೆದಿದೆ....

ಹುಬ್ಬಳ್ಳಿ: ಅಂಕೋಲಾ-ಹುಬ್ಬಳ್ಳಿಯ ರಸ್ತೆ ಮಧ್ಯದಲ್ಲಿ ಲಾರಿಗೆ ಹಿಂಬದಿಯಿಂದ ಖಾಸಗಿ ಬಸ್ಸೊಂದು ಡಿಕ್ಕಿಹೊಡೆದ ಪರಿಣಾಮವಾಗಿ ಚಾಲಕನಿಗೆ ತೀವ್ರವಾದ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸಗೆ ರವಾನೆ ಮಾಡಲಾಗಿದೆ. ಹುಬ್ಬಳ್ಳಿ ಸೋನಿಯಾ...

ಹುಬ್ಬಳ್ಳಿ: ಕೇಂದ್ರ ಸರಕಾರದ ರೈತ ನೀತಿಯನ್ನ ವಿರೋಧಿಸಿ ಕರೆದಿರುವ ಭಾರತ ಬಂದ್ ಗೆ ಅವಳಿನಗರದಲ್ಲಿ ಬೆಳಿಗ್ಗೆಯಿಂದಲೇ ಪೂರ್ಣ ಪ್ರಮಾಣದ ಬೆಂಬಲ ದೊರಕಿದ್ದು, ವಾಣಿಜ್ಯನಗರಿಯಲ್ಲಿ ಹೋರಾಟಗಾರರು ಬೆಂಕಿ ಹಚ್ಚಿ...

ಬಳ್ಳಾರಿ: ಇದು ಪ್ರಜಾಪ್ರಭುತ್ವದ ವ್ಯವಸ್ಥೆ. ಜನರ ಮತಗಳನ್ನ ಪಡೆದು ಜನಪ್ರತಿನಿಧಿಯಾಗಿ ಜನಸೇವೆ ಮಾಡುವವರ ಹೊಸ ಪರಿಚಾರಿಕೆ. ಮತ ಕೇಳುವ ಹಾಗಿಲ್ಲ, ಓಟು ಹಾಕುವುದೂ ಇಲ್ಲ. ಕೇವಲ ಹಣ.....

ಹುಬ್ಬಳ್ಳಿ: ತನ್ನದೇ ಜೀವನ ಈತರರಿಗೆ ಮಾದರಿಯಾಗುವಂತೆ ಬದುಕುತ್ತೇನೆ ಎಂದು ಹೇಳುತ್ತಿದ್ದ ಯುವಕನೇ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಳೇಹುಬ್ಬಳ್ಳಿಯಲ್ಲಿ ನಡೆದಿದ್ದು, ಮನೆಯವರೆಲ್ಲರೂ ದಿಗ್ಭ್ರಾಂತರಾಗಿ ಕಣ್ಣೀರು...

ಧಾರವಾಡ: ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರ ಬಿಜೆಪಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಸಿಬಿಐನಿಂದ ಬಂಧಿತರಾಗಿ ಹಿಂಡಲಗಾ ಜೈಲಿನಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ...

ಹುಬ್ಬಳ್ಳಿ: ಜಮೀನಿಗೆ ಹೋಗುವ ದಾರಿಗಾಗಿ ನಡೆದ ಜಗಳ ವಿಕೋಪಕ್ಕೆ ಹೋಗಿ ರಾಡನಿಂದ ಹೊಡೆದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಇನಾಮ ವೀರಾಪೂರ ಗ್ರಾಮದಲ್ಲಿ ಸಂಭವಿಸಿದ್ದು, ಆರೋಪಿಗಳು...

ಹುಬ್ಬಳ್ಳಿ: ತನ್ನ ತಾಯಿ ಬಸ್, ಟೆಂಪೋದಲ್ಲಿ ಸಂಚರಿಸುವುದು ಬೇಡವೆಂದು ಬೈಕ್ ಖರೀದಿಸಿದ್ದ ಯುವಕನೋರ್ವ ತಾಯಿಯನ್ನ ಕರೆದುಕೊಂಡು ಬರಲು ಬೈಕ್ ತೆಗೆದುಕೊಂಡು ಹೋದಾಗ, ದುರ್ಘಟನೆ ಸಂಭವಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ...

ಹುಬ್ಬಳ್ಳಿ: ಅಪಘಾತವಾಗಿ ಗಾಯಗೊಂಡು ಯುವತಿಯೋರ್ವಳು ಚಿಕಿತ್ಸೆ ಪಡೆಯುತ್ತಿದ್ದ ಪ್ರಕರಣವೊಂದು ಬೇರೆಯದೇ ಸ್ವರೂಪ ಪಡೆದಿದ್ದು, ಯುವತಿಯನ್ನ ಕರೆದುಕೊಂಡು ಹೋಗಿ ಆಕೆಯೊಂದಿಗೆ ಬಲವಂತವಾಗಿ ಹಾಗೇ ನಡೆದುಕೊಂಡ ಘಟನೆಗೆ ಸಂಬಂಧಿಸಿದಂತೆ ಹಳೇಹುಬ್ಬಳ್ಳಿ...

ಧಾರವಾಡ: ತನ್ನೊಂದಿಗೆ ಸುಮಾರು 40ಕ್ಕೂ ಹೆಚ್ಚು ವರ್ಷ ಬಾಳಿದಾಕೆ ಬೆಳ್ಳಂಬೆಳಿಗ್ಗೆ ಹೃದಯಾಘಾತದಿಂದ ತೀರಿ ಹೋದಾಗ ಆತ ಯಾರೊಂದಿಗೂ ಕಣ್ಣೀರು ಹಾಕದೇ ಮುಂದಿನ ವ್ಯವಸ್ಥೆ ಮಾಡಿ ಎಂದು ಒಂದೇಡೆ...