ಧಾರವಾಡ: ಸಂಪಿಗೆನಗರದ ಬಳಿ ಲಾರಿಯೊಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ನಜ್ಜುಗುಜ್ಜಾಗಿ, ಅದರಲ್ಲಿದ್ದ ಇಬ್ಬರು ಸಾವಿಗೀಡಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾದ ಘಟನೆ ಬೆಳಗಿನ ಜಾವ ಸಂಭವಿಸಿದೆ....
Exclusive
ನವದೆಹಲಿ: ಉಪಚುನಾವಣೆಯ ಅಭ್ಯರ್ಥಿಗಳನ್ನ ಭಾರತೀಯ ಜನತಾ ಪಕ್ಷವೂ ಘೋಷಣೆ ಮಾಡಿದ್ದು, ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರು ತಮ್ಮ ಪುತ್ರನಿಗೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ....
ಹುಬ್ಬಳ್ಳಿ: ನಗರದ ಗಬ್ಬೂರ ಬಳಿಯಿಂದ ಆರಂಭಗೊಂಡು ನರೇಂದ್ರ ಕ್ರಾಸ್ ಬಳಿ ಸೇರುವ ಬೈಪಾಸ್‌ನಲ್ಲಿ ಕೆಲವೇ ಕೆಲವು ದಿನಗಳಲ್ಲಿ ಎಂಟಕ್ಕೂ ಹೆಚ್ಚು ಜನರು ಅಪರಿಚಿತ ವಾಹನಗಳ ಡಿಕ್ಕಿಯಿಂದ ಜೀವವನ್ನ...
ಕರ್ನಾಟಕವಾಯ್ಸ್.ಕಾಂ ಬಡವರ ಮತ್ತು ಮಧ್ಯಮ ವರ್ಗದ ಜನರ ನೋವಿಗೆ ಸ್ಪಂಧಿಸುವ ಉದ್ದೇಶದಿಂದ ಖಾಸಗಿ ಆಸ್ಪತ್ರೆಗಳಲ್ಲಿನ ಪರಿಸ್ಥಿತಿಯನ್ನ ಹೊರ ಹಾಕುತ್ತಿದೆ. ಇದಕ್ಕೆ ಸಂಬಂಧಿಸಿದ ಯಾವುದೇ ಸಲಹೆ ಸೂಚನೆ ಇದ್ದರೇ...
ಹುಬ್ಬಳ್ಳಿ: ಅವಳಿನಗರದ ಬೈಪಾಸ್‌ನ ಮಾರಣಹೋಮ ನಿರಂತರವಾಗಿ ನಡೆಯುತ್ತಲೇ ಇದ್ದು, ಈಗಷ್ಟೇ ವ್ಯಕ್ತಿಯೋರ್ವನಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ವ್ಯಕ್ತಿಯ ದೇಹ ಎರಡು ತುಂಡಾದ ಘಟನೆ ಕಾರವಾರ...
ಧಾರವಾಡ: ನಿರಂತರವಾಗಿ ಸುರಿದ ಮಳೆಯಿಂದ ಮನೆಯೊಂದು ಕುಸಿದು ಅತ್ತೆ-ಸೊಸೆ ತೀವ್ರವಾಗಿ ಗಾಯಗೊಂಡ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹನಸಿ ಗ್ರಾಮದಲ್ಲಿ ನಡೆದಿದೆ. ಮನೆ ಬೀಳುತ್ತಿದ್ದಂತೆಯೇ ಮನೆಯ...
ಧಾರವಾಡ: ಜಿಲ್ಲೆಯ ಸಿಇಎನ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳೀಯ ಪೊಲೀಸರ ಜೊತೆಗೂಡಿ ಹುಬ್ಬಳ್ಳಿ ತಾಲೂಕಿನ ಬಂಡಿವಾಡ, ಶಿರಗುಪ್ಪಿ ಮತ್ತು ಧಾರವಾಡ ತಾಲೂಕಿನ ಕರಡಿಗುಡ್ಡದಲ್ಲಿ ದಾಳಿ ಮಾಡಿ, ಹಸಿ...
ಟಿಕೆಟ್ ಬಗ್ಗೆ ವಿನೋದ ಅಸೂಟಿಯವರನ್ನ ಕೇಳಿದಾಗ ಮೊದಲು ಅಲ್ಪಸಂಖ್ಯಾತರಿಗೆ ಕೊಡಿ ಎಂದಿದ್ದಾರೆ. ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಸದರಾದ ನಂತರ ತೆರವಾದ ಶಿಗ್ಗಾಂವ ಕ್ಷೇತ್ರದ...
ಹುಬ್ಬಳ್ಳಿ: ವಾಣಿಜ್ಯ ನಗರಿಯೂ ಆಗಿರುವ ಹುಬ್ಬಳ್ಳಿ ಮತ್ತು ವಿದ್ಯಾಕಾಶಿ ಎಂದು ಗುರುತಿಸಿಕೊಳ್ಳುವ ಧಾರವಾಡದಲ್ಲಿ ಹೃದಯಾಘಾತವಾದರೇ ಪ್ಯಾಕೇಜ್ ಸಿಸ್ಟಂ ಮಾಡಲಾಗಿದೆ. ಪ್ಯಾಕೇಜ್ ಖರೀದಿಸುವವರೆಗೆ ಕ್ಷಣ ಮಾತ್ರವೂ ಬಿಡದೇ, ಖರೀದಿಸಿದ...
ಗದಗ ಮೂಲದ ತಹಶೀಲ್ದಾರ ಲಾಡ್ಜನಲ್ಲಿ ಸಾವು ಅನುಮಾನ ಹುಟ್ಟಿಸಿರುವ ಪ್ರಕರಣ ಬೆಂಗಳೂರು: ಲಾಡ್ಜ್ವೊಂದರಲ್ಲಿ ತೀರ್ಥಹಳ್ಳಿ ತಹಶೀಲ್ದಾರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಜಕ್ಕಣ್ಣಗೌಡರ್(56) ಮೃತ ತಹಶೀಲ್ದಾರರಾಗಿದ್ದಾರೆ. ಜಕ್ಕಣ್ಣಗೌಡರ್ ಅವರು ಬೆಂಗಳೂರಿಗೆ...
