ಕಲಬುರ್ಗಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಜೀವನಕ್ಕೆ ಆಧಾರವಾಗಿದ್ದ ಹಣ್ಣಿನ ವ್ಯಾಪಾರವು ಕೈಕೊಟ್ಟ ಹಿನ್ನೆಲೆಯಲ್ಲಿ ವ್ಯಾಪಾರಿಯೋರ್ವ ನೇಣಿಗೆ ಶರಣಾದ ಘಟನೆ ಮೋಮಿನಪುರ ಬಡಾವಣೆಯಲ್ಲಿ ನಡೆದಿದೆ. ಅಬ್ದುಲ್ ಖದೀರ್...
ಕಲಬುರ್ಗಿ
ಕಲಬುರಗಿ: ಭಕ್ತರಿಂದ ಧಾನ್ಯ ಸಂಗ್ರಹಿಸಲು ಹೋಗಿದ್ದ ಸ್ವಾಮೀಜಿಗೆ ಪೊಲೀಸ್ ನೋರ್ವ ಮನಬಂದಂತೆ ಥಳಿಸಿದ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಅರ್ಜುಣಗಿ ತಾಂಡಾ ಚೆಕ್ ಪೋಸ್ಟ ಬಳಿ...
ಕಲಬುರಗಿ: ಮುಳ್ಳುಹಂದಿ ಭೇಟೆಯಾಡಿ ಟಿಕ್ ಟಾಕ್ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಕಲಬುರಗಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅಂಬರೀಶ್ ನಾಯಕೋಡಿ ಮತ್ತು ನಾಗೇಶ್ ಬಂಧಿತ ಆರೋಪಿಗಳಾಗಿದ್ದು,...
ಕಲಬುರಗಿ: ಕಳೆದ 15 ದಿನಗಳಿಂದ ಕುಡಿಯೋಕೆ ಹನಿ ನೀರು ಸಿಗದೆ ಕಲಬುರಗಿ ತಾಲ್ಲೂಕಿನ ಗೊಬ್ಬೂರ್ ಬಿ ಗ್ರಾಮದ ಜನರ ಪರದಾಟ ನಡೆಸುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ನೀರು ಸರಬರಾಜು...
ಕಲಬುರಗಿ: ಬಿಸಿಎಂ ಅಧಿಕಾರಿ ರಮೇಶ್ ಸಂಗಾಗೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ದಕ್ಷಿಣ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಬೆಂಬಲಿಗರ ವಿರುದ್ದ ಎಫ್ ಐ ಆರ್...
ಕಲಬುರಗಿ: ಕಲಬುರಗಿ ಸೇರಿದಂತೆ ರಾಜ್ಯದಲ್ಲಿ ಕರೊನಾ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಮಹಾರಾಷ್ಟ್ರದಿಂದ ಬಂದವರಿಂದ ಸೊಂಕು ಹೆಚ್ಚಾಗ್ತಿದೆ ಅಂತಾ ಹೇಳಿದ್ದಾರೆ. ಸೋಂಕಿನ ಪ್ರಮಾಣ ಹೆಚ್ಚಳ ಆಗೋದಕ್ಕೆ ಬಿಜೆಪಿ ಕಾರಣ....
ಕಲಬುರಗಿ: ಕ್ವಾರಂಟೈನ್ ಕೇಂದ್ರದಲ್ಲಿನ ಗರ್ಭೀಣಿ ಮಹಿಳೆಗೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಹೆರಿಗೆಯಾಗಿದ್ದು, ದುರದೃಷ್ಟವಶಾತ್ ಕಣ್ತೆರೆಯುವ ಮುನ್ನವೇ ಮಗು ಕಣ್ಮುಚ್ಚಿದ ಘಟನೆ ಸಂಭವಿಸಿದೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ...
ಕಲಬುರಗಿ: ಜಿಲ್ಲೆಯಲ್ಲಿ ಮಹಾವಂಚಕ ಪಡೆಯೊಂದು ಕೆಲಸ ಮಾಡುತ್ತಿದ್ದ ನಕಲಿ ಡಾಕ್ಯೂಮೆಂಟ್ ಸೃಷ್ಟಿಸಿ ಬ್ಯಾಂಕುಗಳಿಗೆ ವಂಚಿಸುತ್ತಿದ್ದ ತಂಡವನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹೆಚ್ಚು ಗ್ರಾಹಕರನ್ನ ಹೊಂದಿರದ ಬ್ಯಾಂಕ್ ಗಳನ್ನೇ...
ಕಲಬುರಗಿ: ಪ್ರತಿದಿನ ಕೂಡಿ ಅಲೆದಾಡುತ್ತಿದ್ದ ಗೆಳೆಯರು ಊಟಕ್ಕೆ ಕರೆದುಕೊಂಡು ಹೋಗಿ ಬರ್ಭರವಾಗಿ ಕೊಲೆ ಮಾಡಿರುವ ಘಟನೆ ನಗರದ ರಿಂಗ್ ರಸ್ತೆಯ ಪೀರ್ ಬೆಂಗಾಲಿ ಮೈದಾನದಲ್ಲಿ ನಡೆದಿದ್ದು, ಪೊಲೀಸರು...
ಬೆಂಗಳೂರು: ಜೂನ್ 15, 16 ರಂದು ಕೆಲವು ಘಟನೆಗಳು ಲಡಾಕ್ ಭಾಗದ ಗಲ್ವಾನ್ ಏರಿಯಾದಲ್ಲಿ ನಡೆದಿದೆ. ಚೀನಾ ಮೋಸದಿಂದ ದಾಳಿ ನಡೆಸಿದೆ. 20ಜನ ನಮ್ಮ ಸೈನಿಕರನ್ನು ಚೀನಾ...
