ಮನೋರಂಜನೆ ಶಿವಣ್ಣ ಸಿಂಗಾಪೂರದಲ್ಲಿ: ಪ್ಯಾಮಿಲಿ ಜೊತೆಗೆ ಏನು ಮಾಡ್ತಿದ್ದಾರೆ ಗೊತ್ತಾ…? 5 years ago Karnataka Voice Spread the loveಸಿಂಗಾಪೂರ: ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಸಿಂಗಾಪೂರಕ್ಕೆ ಹೋಗಿದ್ದಾರೆ. ಹಂಗಂತ ಅವರು ಯಾವುದೇ ಶೂಟಿಂಗ್ಗೆ ಹೋಗಿಲ್ಲ, ಏಕೆ ಹೋಗಿದ್ದಾರೆ ಗೊತ್ತಾ… ತಮ್ಮ ಪ್ಯಾಮಿಲಿ ಜೊತೆ ತೆರಳಿರುವ ಶಿವಣ್ಣ, ಸಂತಸದ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಕರ್ನಾಟಕದ ಅಭಿಮಾನಿಗಳು ಅರಾಮಾಗಿರಿ ಎಂದು ಸಂದೇಶ ಸಾರಿದ್ದಾರೆ. Spread the love Continue Reading Previous ಬಾಳಸಂಗಾತಿಯ ಜೊತೆ ಮೊದಲ ಪೋಟೋ: ಆಶೀರ್ವಾದ ಕೋರಿದ ನಿಖಿಲ್ ಕುಮಾರಸ್ವಾಮಿNext ಮದರಸಾ ಕಲಿಕೆ ತಪ್ಪು ಕಲ್ಪನೆ ಏಕೆ ನನಗೆ ಉರ್ದುನೇ ಬರಲ್ಲ: ಅಬೂಬಕರ್ ಸಿದ್ದಿಕಿ