Breaking News ಅಪರಾಧ ನಮ್ಮೂರು ಹುಬ್ಬಳ್ಳಿ- ಧಾರವಾಡ Exclusive- CCTV: ಹುಬ್ಬಳ್ಳಿಯಲ್ಲಿ ದವಡೆ ಮುರಿದು ಪರಾರಿಯಾಗ್ತಾರೆ: ಪೊಲೀಸರು ಬೆನ್ನು ಹತ್ತಾರೆ.. ಆದ್ರೇ….? 5 years ago Karnataka Voice Spread the loveಹುಬ್ಬಳ್ಳಿ: ನಗರದ ಹೊರವಲಯದ ಗಬ್ಬೂರ ಬೈಪಾಸ್ ಬಳಿ ಚಹಾ ವ್ಯಾಪಾರಿಯನ್ನ ಹೊಡೆದು ದವಡೆ ಒಡೆದು ಬಾಯಿಗೆ ಕ್ಲೀಫ್ ಹಾಕುವ ಸ್ಥಿತಿಯನ್ನ ಮೂವರು ಕಿರಾತಕರು ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದೂ, ಆರೋಪಿಗಳು ಬೈಕಲ್ಲಿ ಪರಾರಿಯಾಗುವ ಸಿಸಿಟಿವಿ ದೃಶ್ಯಗಳು ಕರ್ನಾಟಕವಾಯ್ಸಗೆ ಲಭಿಸಿವೆ. ಇಡೀ ಘಟನೆಯ ಮಾಹಿತಿ ಇಲ್ಲಿದೆ ನೋಡಿ.. Spread the love Continue Reading Previous ಪತ್ರಕರ್ತ ಶಿವುಕುಮಾರ ಮೆಣಸಿನಕಾಯಿ ತಂದೆ ವಿಧಿವಶNext ಕುಸಿಯುತ್ತಿದೆ ನವಲೂರು ಸೇತುವೆ: ಹುಷಾರಾಗಿ ಸಂಚರಿಸಿ-ಅಧಿಕಾರಿಗಳೇ ನೋಡ್ತೀರಾ ಇದನ್ನ..