Breaking News ನಮ್ಮೂರು ಹುಬ್ಬಳ್ಳಿ- ಧಾರವಾಡ ತವರು ಮನೆಯ ಪ್ರೀತಿ ನೀಡಿದ ಸರಕಾರಿ ಅಧಿಕಾರಿಗಳು: ‘ಆ’ ಗ್ರಾಮದಲ್ಲಿ ತಾಯಿ ಪ್ರೇಮ ಕಂಡ ಬಾಣಂತಿಯರು.. 5 years ago Karnataka Voice Spread the loveಧಾರವಾಡ: ಜಿಲ್ಲೆಯ ಕುಂದಗೊಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಅಪರೂಪದ ಕಾರ್ಯಕ್ರಮವೊಂದು ನಡೆಯಿತು. ಕೋವಿಡ್-19 ಸಮಯದಲ್ಲಿಯೂ ಯಾವುದೇ ರೀತಿಯ ಭಯವಿಲ್ಲದೇ, ಬಾಣಂತಿ ಮಹಿಳೆಯರಿಗೆ ಅದೇನು ಮಾಡಿದ್ರು ಗೊತ್ತಾ.. ಈ ವೀಡಿಯೋ ನೋಡಿ.. ನೀವೂ ಭಾವುಕರಾಗ್ತೀರಿ.. Spread the love Continue Reading Previous ಸರಕಾರ ಆರ್ಥಿಕ ಬಿಕ್ಕಟ್ಟಿನಲ್ಲಿದೆಯಂತೆ: ಸರ್ಕಾರದ ಪತ್ರದಲ್ಲೇ ಉಲ್ಲೇಖ- ನೌಕರರಿಗೆ ಗಳಿಕೆ ರಜೆ ಹಣ ಕೊಡಲು ಅಯೋಮಯ..!Next ಬಿಆರ್ ಟಿಎಸ್ ಅವೈಜ್ಞಾನಿಕ: ಬೆಲ್ಲದ ಹೇಳಿಕೆ ಸತ್ಯ.. ಸತ್ಯ.. ಸತ್ಯ.. ಮತ್ತೆ ಬೇರೆಡೆ ಕುಸಿದಿದೆ ಸೇತುವೆ..