Breaking News ನಮ್ಮೂರು ಕೃಷ್ಣಾ ಬಾಜಪೇಯಿ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ನೂತನ MD 5 years ago Karnataka Voice Spread the loveಬೆಂಗಳೂರು: ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಕೃಷ್ಣಾ ವಾಜಪೇಯಿ ಅವರನ್ನ ಸರಕಾರ ವರ್ಗಾವಣೆ ಮಾಡಿದೆ. ನಿನ್ನೇಯಷ್ಟೇ ರಾಜೇಂದ್ರ ಚೋಳನ್ ಅವರನ್ನ ಬೆಂಗಳೂರಿಗೆ ವರ್ಗಾವಣೆ ಮಾಡಿದ್ದ ಸರಕಾರ, ಇಂದು ಇವರನ್ನ ಈ ಸ್ಥಳಕ್ಕೆ ವರ್ಗಾವಣೆ ಮಾಡಿದೆ. Spread the love Continue Reading Previous ರಾಜ್ಯದಲ್ಲಿಂದು 5503 ಪಾಸಿಟಿವ್ ಕೇಸ್: 92 ಸಾವು- 2397 ಜನ ಗುಣಮುಖNext ಸಾರಿಗೆ ನಿಯಂತ್ರಕರ ಅಗಲಿಕೆ: ಕಣ್ಣೀರಾಗಿ ಸ್ಮರಿಸಿದ ಸಾರಿಗೆ ಸಿಬ್ಬಂದಿ