Posts Slider

Karnataka Voice

Latest Kannada News

accident

ಧಾರವಾಡ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ವಶಕ್ಕೆ ಪಡೆದಿದ್ದ ಬೇಂದ್ರೆ ಸಾರಿಗೆಯ ಬಸ್‌ನ್ನ ಪೊಲೀಸ್ ಠಾಣೆಯ ಮುಂಭಾಗದಿಂದಲೇ ಆಸಾಮಿಯೋರ್ವ ಎಗರಿಸಿಕೊಂಡು ಹೋಗಿ ಆವಾಂತರ ಸೃಷ್ಟಿಸಿದ ಘಟನೆ ನಡೆದಿದೆ. ಹೌದು......

ಧಾರವಾಡ: ಆಟೋರಿಕ್ಷಾಗೆ ಲಾರಿಯೊಂದು ಡಿಕ್ಕಿ ಹೊಡೆದ ಘಟನೆಯಲ್ಲಿ ಸಾವಿಗೀಡಾದವರ ಸಂಖ್ಯೆ ಮೂರಕ್ಕೇರಿದ್ದು, ಸ್ಥಳೀಯರು ಕೆಲಗೇರಿ ಬಳಿ ಪ್ರತಿಭಟನೆ ನಡೆಸಿ ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ. ಬೆಳಗಿನ ನಡೆದ ಅಪಘಾತದಲ್ಲಿ ಆಟೋಚಾಲಕ ಮಾರುತಿ...

ಧಾರವಾಡ: ಸಂಪಿಗೆನಗರದ ಬಳಿ ಲಾರಿಯೊಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ನಜ್ಜುಗುಜ್ಜಾಗಿ, ಅದರಲ್ಲಿದ್ದ ಇಬ್ಬರು ಸಾವಿಗೀಡಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾದ ಘಟನೆ ಬೆಳಗಿನ ಜಾವ ಸಂಭವಿಸಿದೆ....

ಹುಬ್ಬಳ್ಳಿ: ನಗರದ ಗಬ್ಬೂರ ಬಳಿಯಿಂದ ಆರಂಭಗೊಂಡು ನರೇಂದ್ರ ಕ್ರಾಸ್ ಬಳಿ ಸೇರುವ ಬೈಪಾಸ್‌ನಲ್ಲಿ ಕೆಲವೇ ಕೆಲವು ದಿನಗಳಲ್ಲಿ ಎಂಟಕ್ಕೂ ಹೆಚ್ಚು ಜನರು ಅಪರಿಚಿತ ವಾಹನಗಳ ಡಿಕ್ಕಿಯಿಂದ ಜೀವವನ್ನ...

ಹುಬ್ಬಳ್ಳಿ: ಅವಳಿನಗರದ ಬೈಪಾಸ್‌ನ ಮಾರಣಹೋಮ ನಿರಂತರವಾಗಿ ನಡೆಯುತ್ತಲೇ ಇದ್ದು, ಈಗಷ್ಟೇ ವ್ಯಕ್ತಿಯೋರ್ವನಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ವ್ಯಕ್ತಿಯ ದೇಹ ಎರಡು ತುಂಡಾದ ಘಟನೆ ಕಾರವಾರ...

ಹುಬ್ಬಳ್ಳಿ: ನಗರದ ಹೊರವಲಯದ ಗಬ್ಬೂರಿನಿಂದ ಆರಂಭಗೊಂಡು ಧಾರವಾಡದ ನರೇಂದ್ರ ಕ್ರಾಸ್ ಬಳಿ ಸೇರುವ ಬೈಪಾಸ್, ಇದೀಗ ಯಾರೂ ಗತಿಯಿಲ್ಲದ ಅನಾಥ ಸ್ಥಿತಿಗೆ ಬಂದು ತಲುಪಿದ್ದು, ರಸ್ತೆಯುದ್ದಕ್ಕೂ ಹೆಣಗಳು...

ಹುಬ್ಬಳ್ಳಿ: ಧಾರವಾಡದ ರಮ್ಯ ರೆಸಿಡೆನ್ಸಿ ಬಳಿ ಬಸ್ಸಿನಿಂದ ಇಳಿದು ಹುಬ್ಬಳ್ಳಿಯ ಚೆನ್ನಮ್ಮ ವೃತ್ತಕ್ಕೆ ಬೈಪಾಸ್ ಮೂಲಕ ಸ್ಕೂಟಿಯಲ್ಲಿ ಬರುತ್ತಿದ್ದ ಇಬ್ಬರ ಮೇಲೆ ಅಪರಿಚಿತ ವಾಹನಗಳು ಹಾಯ್ದು ಸಾವಿಗೀಡಾದ...

ಧಾರವಾಡ: ಅವಳಿನಗರದ ಮಧ್ಯ ಸಂಚರಿಸುವ ಬಿಆರ್‌ಟಿಎಸ್‌ನ ಚಿಗರಿ ಬಸ್ ಬಡಿಗತನ ಮಾಡುವ ವ್ಯಕ್ತಿಯ ಜೀವವೊಂದನ್ನ ಬಲಿ ಪಡೆದಿದ್ದು, ಹೊಟ್ಟೆಯರಸಿ ಬಂದ ಕುಟುಂಬ ದಿಕ್ಕು ತೋಚದಂತಾಗಿದೆ. ರಾಜಸ್ಥಾನ ಮೂಲದ...

ಧಾರವಾಡ: ಕಿತ್ತೂರಿನ ಕಲ್ಲಪ್ಪಜ್ಜನ ಮಠಕ್ಕೆ ಬೈಕಿನಲ್ಲಿ ಹೊರಟಿದ್ದವರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಘಟನೆಯಲ್ಲಿ ಓರ್ವ ಯುವಕ ಸಾವಿಗೀಡಾಗಿ, ಮತ್ತೋರ್ವ ಬದುಕುಳಿದ ಪ್ರಕರಣ ತಡರಾತ್ರಿ ಧಾರವಾಡದ...

ಧಾರವಾಡ: ಅಪಘಾತದಲ್ಲಿ ಸಾವಿಗೀಡಾದ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಶವವಾದ ವ್ಯಕ್ತಿಯ ಜನಿವಾರ ಉಪಯೋಗಕ್ಕೆ ಬಂದ ಅಪರೂಪದ ಘಟನೆ ಧಾರವಾಡದಲ್ಲಿ ಸಂಭವಿಸಿದೆ. ಇದೇ ತಿಂಗಳ ಹದಿನಾಲ್ಕರಂದು ಕಲಘಟಗಿ...