Posts Slider

Karnataka Voice

Latest Kannada News

dharwad

ಧಾರವಾಡ: ಆನೆ ಬಂತೋದಾನೆ.. ಯಾವೂರು ಆನೆ.. ಇಲ್ಲಿಗೇಕೆ ಬಂತೋ.. ಹಾದಿ ತಪ್ಪಿ ಬಂತೋ.. ಎನ್ನುವ ಮಕ್ಕಳಾಟವನ್ನ ತಾವೆಲ್ಲರೂ ನೋಡಿರಬಹುದು. ಅಂತಹದ್ದೇ ಸ್ಥಿತಿ ಧಾರವಾಡ ಜಿಲ್ಲೆಯಲ್ಲಿ ಚಿರತೆಯದ್ದಾಗಿದೆ. ಹೌದು.....

ಧಾರವಾಡ:  ಜಿಲ್ಲೆಯ ಮೂರು ಭಾಗದಲ್ಲಿ ಚಿರತೆಯ ಕುರುಹುಗಳು ಸಿಕ್ಕರೂ, ಅದು ಮಾತ್ರ ಸಿಗದೇ ಬಹುತೇಕರನ್ನ ಹೈರಾಣ ಮಾಡುತ್ತಿರುವುದು ಮುಂದುವರೆದಿದೆ. ಇಂದಿನ ಕಾರ್ಯಾಚರಣೆಯ ದೃಶ್ಯಗಳು.. https://www.youtube.com/watch?v=xma9XPYy2PA ಹುಬ್ಬಳ್ಳಿಯ ನೃಪತುಂಗ...

ಧಾರವಾಡ: ಹದಿನಾಲ್ಕರ ಬಾಲೆಗೆ ಎಗ್‌ರೈಸ್, ಗೋಬಿಮಂಚೂರಿ ಕೊಡಿಸುವ ನೆಪದಲ್ಲಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಲಾಗಿದ್ದು, ಈ ಬಗ್ಗೆ ಬಾಲಕಿಯನ್ನ ನಿರ್ಭಯಾ ಕೇಂದ್ರದಲ್ಲಿಟ್ಟು ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಡೀ...

ಧಾರವಾಡ: ತಾಲೂಕಿನ ಹಾರೋಬೆಳವಡಿ ಹಾಗೂ ಕಬ್ಬೇನೂರ ಗ್ರಾಮದ ಸಮೀಪದಲ್ಲಿ ಚಿರತೆಯ ಹೆ ಜ್ಜೆ ಗುರುತುಗಳು ಪತ್ತೆಯಾಗಿದ್ದು, ಅರಣ್ಯಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಪಿಡಿಓ ಸಮೇತ ಇನ್ನುಳಿದ ಸಿಬ್ಬಂದಿ...

ಧಾರವಾಡ: ತಾಲೂಕಿನ ಸತ್ತೂರ ಬಳಿಯ ಉದಯಗಿರಿಯಲ್ಲಿ ಮಹಿಳೆಯೋರ್ವಳನ್ನ ಜೆಡಿಎಸ್ ಪಕ್ಷದ ಪಾಲಿಕೆಯ ಮಾಜಿ ಸದಸ್ಯ ಶ್ರೀಕಾಂತ ಜಮನಾಳ ನಡುರಸ್ತೆಯಲ್ಲೇ ಕೈ ಹಿಡಿದು ಎಳೆದಾಡಿರುವ ವೀಡಿಯೋ ವೈರಲ್ ಆಗಿದೆ....

ಧಾರವಾಡ: ನಗರದ ದೇಶಪಾಂಡೆಚಾಳ ಬಳಿಯಿರುವ ಮಾರುತಿ ಸುಜುಕಿಯ ಮೈಸೂರು ಗ್ಯಾರೇಜ್ ಗೆ ಬೆಂಕಿ ತಗುಲಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಕಾರಿನ ಪರಿಕರಗಳು ಸುಟ್ಟು ಕರಕಲಾಗಿವೆ. ವಿದ್ಯುತ್ ಅವಘಡದಿಂದ...

ಧಾರವಾಡ: ಕ್ಷೇತ್ರಗಳ ವಿಂಗಡನೆಯಾದ ನಂತರ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರವನ್ನ ಹಿಡಿಯುವುದರಲ್ಲಿ ಅನುಮಾನಗಳು ಉಳಿದಿಲ್ಲವಾದ್ದರಿಂದ, ಮೇಯರ್ ಯಾರು ಆಗ್ತಾರೆಂಬ ಚರ್ಚೆಗಳು...

ಧಾರವಾಡ: ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 28 ವಯಸ್ಸಿನ ಯುವಕನೋರ್ವ ಎಂಟ್ರಿಯಾಗಲಿದ್ದು, ಪಾಲಿಕೆಯ ಅತಿ ಸಣ್ಣ ಸದಸ್ಯನಾಗುತ್ತಿದ್ದಾರೆ. ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಒಳಪಡುವ ವಾರ್ಡ್ ಸಂಖ್ಯೆ 5ರ ಅಭ್ಯರ್ಥಿ...

ಧಾರವಾಡ: ಮಹಾನಗರ ಪಾಲಿಕೆಯ 8ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಬಸವರಾಜ ಜಾಧವ, ಉತ್ಸಾಹಿ ಯುವಕರಾಗಿದ್ದು, ಇವರ ಗೆಲುವಿಗಾಗಿ ಮಾಜಿ ಸಚಿವ ವಿನಯ ಕುಲಕರ್ಣಿ ದಂಪತಿಗಳು ನಿರಂತರ ಪ್ರಯತ್ನ...

ವಾರ್ಡ್ ನಂಬರ ಒಂದರಿಂದ ಪಕ್ಷೇತರ ಅಭ್ಯರ್ಥಿ ಆಗಿ ಜಯಶ್ರೀ ಪವಾರ ಕಣಕ್ಕೆ : ಬಸವರಾಜ ಕೊರವರ ಗೆಳೆಯರ ಬಳಗದ ಬೆಂಬಲ ಧಾರವಾಡ: ಹಲವು ಪ್ರಮುಖ ಬಡಾವಣೆಗಳನ್ನು ಹೊಂದಿರುವ...