ಕಲಘಟಗಿ: ಭಾರತೀಯ ಜನತಾ ಪಕ್ಷದ ಪ್ರಮುಖನೆಂದು ಹೇಳಲಾಗುತ್ತಿರುವ ‘ಮಹಾನುಭಾವ’ ತನ್ನ ಚಟವನ್ನ ಮೊಬೈಲ್ ನಲ್ಲಿ ಅಪ್ಲೋಡ್ ಮಾಡಿಕೊಂಡು ಬೆತ್ತಲಾದ ಘಟನೆ ಬೆಳಕಿಗೆ ಬಂದಿದೆ. ಹಾಲಿ ಶಾಸಕರ ಜೊತೆ...
kalghatagi
ಕಲಘಟಗಿ: ಪರಿಚಯಸ್ಥ ಹುಡುಗಿಯೊಂದಿಗೆ ಸಲುಗೆಯಿಂದ ಇದ್ದಿದ್ದನ್ನ ನೆಪ ಮಾಡಿಕೊಂಡು ಯುವಕನನ್ನ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕಲಘಟಗಿ ತಾಲೂಕಿನ ಕುರುವಿನಕೊಪ್ಪ ಗ್ರಾಮದ ಹುಣಚ್ಯಾಳ ಪ್ಲಾಟಿನ ಕೋರಿಯವರ...
ಕಲಘಟಗಿ: ತಾಲ್ಲೂಕಿನ ತಂಬೂರ ಅರಣ್ಯ ಪ್ರದೇಶದಲ್ಲಿ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಕಾರ್ಯಾಚರಣೆ ವೇಳೆ ಆನೆಗಳು ದೀಢಿರನೆ ದಾಳಿ ಮಾಡಿದ್ದು, ಹಲವರಿಗೆ ಗಾಯಗಳಾಗಿವೆ. ಹಲವಾರು ದಿನಗಳಿಂದ...
ಕಲಘಟಗಿ: ಕಾಂಗ್ರೆಸ್ ಪಕ್ಷದಲ್ಲಿ ಸುಳ್ಳು ಹೇಳುತ್ತಾರೆಂದು ಕಥೆ ಕಟ್ಟುವ ಜನರಿಗೆ ವೇದಿಕೆಯಲ್ಲಿ ಸಾಕ್ಷ್ಯವನ್ನ ಮಾಜಿ ಸಚಿವ ಸಂತೋಷ ಲಾಡ ನೀಡಿ, ಎದುರಾಳಿಗಳ ‘ಔಕಾದ್’ ತೋರಿಸಿದ ಘಟನೆ ನಡೆದಿದೆ....
ಕಲಘಟಗಿ: ಪಟ್ಟಣದ ಬಸ್ ನಿಲ್ದಾಣದಲ್ಲಿನ ಸಾರಿಗೆ ನಿಯಂತ್ರಕರ ಕಚೇರಿಯಲ್ಲಿಯೇ ಅಧಿಕಾರಿಯೋರ್ವರು ನೇಣಿಗೆ ಶರಣಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಬುಲಬುಲೆ ಎಂಬ ಬಸ್ ನಿಲ್ದಾಣದ ನಿಯಂತ್ರಕ ಅಧಿಕಾರಿಯು ಕಚೇರಿಯಲ್ಲಿಯೇ...
ಕಲಘಟಗಿ: ಮಹಾತ್ಮಾ ಗಾಂಧಿ ಹಾಗೂ ಲಾಲ ಬಹದ್ಧೂರ ಶಾಸ್ತ್ರಿ ಜನ್ಮ ದಿನವನ್ನ ಪಟ್ಟಣದಲ್ಲಿಂದು ಮಾಜಿ ಸಚಿವ ಸಂತೋಷ ಲಾಡ ವಿಭಿನ್ನವಾಗಿ ಆಚರಿಸಿದರು. ವೀಡಿಯೋ.. https://www.youtube.com/watch?v=OMI_VsxdjzQ ಸರಕಾರಿ ಶಾಲೆಗಳಿಗೆ...
ಬೆಂಗಳೂರು: ಹಣಕಾಸಿನ ದುರುಪಯೋಗ ಪ್ರಕರಣದಲ್ಲಿ ಭಾಗಿಯಾಗಿದ್ದ ಕಲಘಟಗಿ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಯನ್ನ ಕಡ್ಡಾಯ ನಿವೃತ್ತಿಗೊಳಿಸಲು ಸಚಿವ ಸಂಪುಟ ತೀರ್ಮಾನಿಸಿದೆ. ಕಲಘಟಗಿಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ಮೇಟಿ ಅವರ...
ಧಾರವಾಡ: ಕಲಘಟಗಿ ಕ್ಷೇತ್ರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಇದರಿಂದ ಹಲವು ಕುಟುಂಬಗಳು ನಾಶವಾಗುತ್ತಿವೆ. ಇದನ್ನ ತಡೆಗಟ್ಟಬೇಕೆಂದು ಮಾಜಿ ಸಚಿವ ಸಂತೋಷ ಲಾಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ...
ಕಲಘಟಗಿ: ತಮ್ಮದೇ ಕ್ಷೇತ್ರದ ಜನರನ್ನ ತಮ್ಮದೇ ಆಡಳಿತದ ವಿರುದ್ಧ ದಂಗೆಯೇಳಲು ಜನರನ್ನ ಉತ್ತೇಜನ ನೀಡಲು ಸ್ವತಃ ಬಿಜೆಪಿ ಶಾಸಕ ಸಿ.ಎಂ.ನಿಂಬಣ್ಣನವರ ಮುಂದಾಗಿದ್ದು, ವಿದ್ಯಾರ್ಥಿಯೋರ್ವಳನ್ನ ಹೋರಾಟಕ್ಕೆ ಮುಂದಾಗುವಂತೆ ಕರೆ...
ಕಲಘಟಗಿ: ಮಾಜಿ ಸಚಿವ ಸಂತೋಷ ಲಾಡ ಕಲಘಟಗಿಯ ಗ್ರಾಮಗಳಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದಾರೆಂಬ ಮಹಿಳೆಯರ ನೋವನ್ನ ಎತ್ತಿದ ಕೆಲವೇ ಗಂಟೆಗಳಲ್ಲಿ ಹಾಲಿ ಶಾಸಕರಿಗೆ ವಿದ್ಯಾರ್ಥಿನಿಯೋರ್ವಳು ತರಾಟೆಗೆ...
