Posts Slider

Karnataka Voice

Latest Kannada News

latest

ಧಾರವಾಡ: ಸಂಚಾರಿ ನಿಯಮ ಉಲ್ಲಂಘಿಸಿ ಬೈಕಿಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಕಾರು ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಚೇಸಿಂಗ್ ಮಾಡಿ ಆಪಾದಿತನ ಸಮೇತ ಕಾರನ್ನ ವಶಕ್ಕೆ ಪಡೆದಿರುವ...

ಅಪಘಾತದಲ್ಲಿ ಮಡದಿಯನ್ನ ಕಳೆದುಕೊಂಡ ನಂತರ ಮಾನಸಿಕವಾಗಿ ನೊಂದಿದ್ದ ನಿವೃತ್ತ ಅಧಿಕಾರಿ ದಾವಣಗೆರೆ: ನಗರದ ಸರಸ್ವತಿ ಬಡಾವಣೆಯಲ್ಲಿ ಭಾನುವಾರ ರಾತ್ರಿ ನಿವೃತ್ತ ಡಿವೈಎಸ್ಪಿ ಹನುಮಂತಪ್ಪ .ವೈ. ತುರಾಯ್ (70)...

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಎಸ್. ಉಮೇಶ್ (80) ಅವರು ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ನಟ ಉಮೇಶ್ ಅವರು ಇಂದು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ....

ಬದುಕಿರುವವರ ನೆಮ್ಮದಿಗೆ ಬೆಂಕಿಯಿಟ್ಟ ಪ್ರಕರಣ ಸ್ಮಶಾನವನ್ನೇ ಮಾರಾಟ ಮಾಡಲು ಯತ್ನ ಧಾರವಾಡ: ಸ್ಮಶಾನ ಭೂಮಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಮಲಾಪುರ, ಮಾಳಾಪುರ, ಹರಿಜನಕೇರಿ, ಅನಾಡಗದ್ದಿ, ಮರಾಠ...

ಧಾರವಾಡ: ಯಾದವಾಡ ರಸ್ತೆಯಲ್ಲಿನ ರುದ್ರಭೂಮಿಯನ್ನ ಮಾರಾಟ ಮಾಡಲು ಮುಂದಾಗಿರುವ ಪ್ರಕರಣ ಸ್ಥಳೀಯರನ್ನ ರೊಚ್ಚಿಗೆಬ್ಬಿಸಿದ್ದು, ಭೂಮಿಯ ಮಾಲೀಕನ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ವೀಡಿಯೋ... https://youtu.be/GIwB5BHuLCA ಇಂದು...

ಕಲಘಟಗಿ: ತಾಲ್ಲೂಕಿನ ಹಿರೇಹೊನ್ನಳ್ಳಿ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ ಹಾಗೂ ಲಾರಿ ಮದ್ಯ ಭೀಕರ ಅಘಾತ ಸಂಭವಿಸಿದ್ದು, ಘಟನೆಯಲ್ಲಿ ಸರಕಾರಿ ಶಾಲೆಯ ಶಿಕ್ಷಕಿಯೋರ್ವರು ಸಾವಿಗೀಡಾಗಿದ್ದಾರೆ. https://youtube.com/shorts/IjEcKWi_JL0?feature=share...

ಧಾರವಾಡ: ವಿದ್ಯಾಕಾಶಿ ಎಂದು ಗುರುತಿಸಲ್ಪಡುವ ಧಾರವಾಡದಲ್ಲಿ ಎಲ್ಲರೂ ಹುಬ್ಬೇರಿಸುವಂತ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹೀಗೆ ಮಾತಾಡಿ, ಹಾಗೇ ನಡೆದುಕೊಳ್ಳದ ಘಟನೆಗಳಿಗೆ ಸಾಕ್ಷಿಯಾಗಿ ಕರ್ನಾಟಕವಾಯ್ಸ್.ಕಾಂಗೆ ವೀಡಿಯೋ ಮತ್ತು ಆಡೀಯೋ...

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾವಲ್ಪಿಂಡಿಯ ಅಡಿಯಾಲ್ ಕಾರಾಗೃಹದಲ್ಲಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಹತ್ಯೆಯಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಕಾರಾಗೃಹದ ಮುಂಭಾಗದಲ್ಲಿ ಹೋರಾಟ ಆರಂಭವಾಗಿದೆ....

ಧಾರವಾಡ: ಉದ್ದು ಖರೀದಿ ಕೇಂದ್ರದಲ್ಲಿ ಅನ್ಯಾಯ ನಡೆಯುತ್ತಿದೆ ಎಂದು ಆರೋಪಿಸಿ ಉದ್ದು ಕಾಳಿನ ಟ್ರ್ಯಾಕ್ಟರ್ ಸಮೇತ ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ರೈತರು...

ಹುಬ್ಬಳ್ಳಿಯಲ್ಲಿ ಬೆದರಿಸಿ ಕರೆದುಕೊಂಡು ಹೋಗಿದ್ದ ಪ್ರಕರಣ ಆಭರಣ ವ್ಯಾಪಾರಿಗಳ ಸಾಥ್ ದಾವಣಗೆರೆ: ಆಭರಣ ತಯಾರಕನ ಬೆದರಿಸಿ ಚಿನ್ನಾಭರಣ ದರೋಡೆ ಮಾಡಿದ್ದ ಪ್ರಕರಣಕ್ಕೆ ಇಬ್ಬರು ಪಿಎಸ್ಐಗಳ ಸೇರಿ ನಾಲ್ವರನ್ನ...